ಉದಯವಾಹಿನಿ, ಕೋಲಾರ: ನಗರದ ೧೦ನೇ ವಾರ್ಡಿನ ಗೌರಿಪೇಟೆಯ ಅಂಗನವಾಡಿ ಕೇಂದ್ರ ೨ ರಲ್ಲಿ ೫ ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಮೂಲಕ ಬಿಜೆಪಿ ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ ರಾಜೇಶ್‌ಸಿಂಗ್‌ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಘಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥಸಿಂಗ್, ಅಂಗನವಾಡಿ ಕಾರ್ಯಕರ್ತೆ ಪದ್ಮ ಕೆ.ಆರ್, ನಂದಿತ, ದಿವ್ಯ, ವಿನುತ, ಸ್ವಾತಿ, ರೇಣುಕ, ಅಮರಾವತಿ ಇದ್ದರು.
