ಉದಯವಾಹಿನಿ, ಮಾಗಡಿ: ವಾಹನ ಡಿಕ್ಕಿ ಹೊಡೆದ ಪರಿಣಾಮ ಕರಡಿ ಸಾವನ್ನಪ್ಪಿರುವ ಘಟನೆ ಮಾಗಡಿ- ರಾಮನಗರ ಮುಖ್ಯ ರಸ್ತೆ ಅತ್ತಿಂಗೆರೆ ಗೇಟ್ ಬಳಿ ಶನಿವಾರ ಬೆಳಿಗ್ಗೆ ಜಾವದಲ್ಲಿ ನಡೆದಿದೆ.
ಮೃತ ಗಂಡು ಕರಡಿ ವಯಸ್ಸು 12 ವರ್ಷ. ವಾಹನ ಡಿಕ್ಕಿ ರಭಸಕ್ಕೆ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದೆ.ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

Leave a Reply

Your email address will not be published. Required fields are marked *

error: Content is protected !!