ಉದಯವಾಹಿನಿ, ಬೆಂಗಳೂರು:  ಕಳೆದ ಮಂಗಳವಾರ ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ನಗರ ಕಮಿಷನರ್ ಸೇರಿದಂತೆ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಇದೀಗ ಮತ್ತೆ ನಾಲ್ಕು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಪುಟ್ಟ ಮಾದಯ್ಯ- ರಾಯಚೂರು ಎಸ್ಪಿ, ಯಶೋಧ ವಂಟಗೋಡಿ – ಕರ್ನಾಟಕ ಲೋಕಾಯುಕ್ತ ಎಸ್ಪಿ, ಸಜೀತ್- ಈಶಾನ್ಯ ವಿಭಾಗದ ಡಿಸಿಪಿ, ಡಾ. ರಾಮ್ ಎಲ್ ಅರಸಿದ್ದಿ- ಕೊಪ್ಪಳ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

 

Leave a Reply

Your email address will not be published. Required fields are marked *

error: Content is protected !!