ಉದಯವಾಹಿನಿ, ಪಾವಗಡ: ಯೋಜನೆಯ ಕೊನೆ ಭಾಗದಲ್ಲಿ ಪಾವಗಡ ತಾಲ್ಲೂಕು ಇದ್ದರೂ ನೀರು ಬರುವುದು ಗ್ಯಾರಂಟಿ ಯಾವುದೇ ಕಾರಣದಿಂದ ನೀರು ಬರುವುದನ್ನು ನಿಲ್ಲಿಸಲು ಸಾಧ್ಯವಿಲ್ಲದಂತೆ ಯೋಜನೆ ರೂಪಿಸಲಾಗಿದೆ ಎಂದು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ತುಂಗಭದ್ರ ಹಿನ್ನೀರಿನ ಕುಡಿಯುವ ನೀರು ಯೋಜನೆಕಾಮಗಾರಿಯನ್ನು ಚೆಳ್ಳಕೆರೆ ಗಡಿಯ ರಸ್ತೆಯಲ್ಲಿ ನಿರ್ಮಿಸಲಾಗಿರುವ ಕಾರನಾಗನಹಟ್ಟಿಯ ಕರೀಕಲ್ಲು ಗುಟ್ಟೆಯಲ್ಲಿ ನಿರ್ಮಿಸಿರುವ ೩೦ಲಕ್ಷ ಲೀಟರ್ ಸಾಮಥ್ಯದ ನೀರು ಶೇಖರಣಘಟಕ ಹಾಗೂ ಚೆಳ್ಳಕೆರೆ ತಾಲ್ಲೂಕಿನಿಂದ ಪಾವಗಡ ತಾಲ್ಲೂಕಿಗೆ ಹರಿಯುವ ನೀರಿನ ಘಟಕ ಮತ್ತು ಪಂಪಿAಗ್ ಸ್ಟೇಷನ್‌ನ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಯೋಜನೆ ಕೊನೆಯ ಹಂತಕ್ಕೆ ಬಂದಿದೆ ತಾಂತ್ರಿಕ ವಾಗಿ ಮತ್ತು ಆರ್ಥಿಕವಾಗಿ ಯೋಜನೆ ಸಾಪಲ್ಯತೆ ಇದೆಯಾ ಎಂಬುದನ್ನು ಅರಿತಮೇಲೆ ನಿಪುರ ವರದಿ ಅದರಿಸಿ ಯೋಜನೆಗೆ ಅಸ್ತು ಎನ್ನಲಾಗಿದೆ ಟ್ರಯಲ್ ರನ್ ನಡೆಯುತ್ತಿದೆ ಎಲ್ಲವನ್ನು ಪರೀಕ್ಷಿಸಿದನಂತರ ಬರುವ ಮಸಮಸ್ಯೆಗಳಿಗೆ ಪರಿಹರಿಸಿ ನೀರು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಈಸಂಭAದ ಗುತ್ತಿಗೆ ದಾರರ ಹಾಗೂ ಅಧಿಕಾರಿಗಳ ಯೋಜನಾ ಭಾಗದ ಶಾಸಕರ ಸಭೆ ಕರೆದು ಚರ್ಚೆ ಮಾಡಿ ಡಿಸಿಎಂ ಅವರ ಗಮನಕ್ಕೆ ತಂದು ಯಶಸ್ವಿ ಅನುಷ್ಠಾನಕ್ಕೆ ಮುಂದಾಗಬೇಕಾಗಬೇಕಿದೆ ಎಂದರು.

ಪ್ರಗತಿ ಪಥ ಯೋಜನೆಗೆ ಮುಂಜೂರಾತಿ ಸಿಕ್ಕಿದೆ ಹಣಕಾಸು ಸೌಲಭ್ಯದೊಂದಿಗೆ ಇನ್ನಾರು ತಿಂಗಳಲ್ಲಿ ೩೦ಕೀಮೀ ರಸ್ತೆ ಅಭಿವೃದ್ಧಿ ಅಗಲಿದೆ ಇದಲ್ಲದೆ ಅನೇಕ ಕಾರ್ಯಕ್ರಮಗಳ ಅನುಷ್ಠಾನ ಗೊಳಿಸಲಾಗುವುದು ಈ ಭಾಗದ ಅಭಿವೃದ್ಧಿಗೆ ನಾನು ನಮ್ಮ ಸರ್ಕಾರ ಭದ್ದವಾಗಿದ್ದೇವೆ ಪಾವಗಡ ಚೆಳ್ಳಕೆರೆ ಪೆನಗೊಂಡ ರಸ್ತೆ ಹೈವೇ ಅಗಿದೆ ಇಷ್ಠರಲ್ಲೆ ಕಾಮಗಾರಿ ಪ್ರಾರಂಭವಾಗಲಿದೆ ರಾಷ್ಟç ಪ್ರಥಮ ಬಾರಿಗೆ ಮ್ಯಾಕ್ ಸೋರ‍್ಸ್ ಗುರುತಿಸಲಾಗುತ್ತಿದೆ ಮ್ಯಾಟರ್ ಅಫ್ ಎಕ್ಸಲೆನ್ಸ್ ಎಂಬ ಯೋಜನೆಯ ಅನುಷ್ಠಾನಕ್ಕೆ ಇಷ್ಟರಲ್ಲಿ ಅನುಷ್ಠಾನಗೊಳಿಸಲಿದ್ದೇವೆಇವೆಲ್ಲಾ ಇತಿಹಾಸದಿಂದ ಬಂದಹವುಗಳೇ ಅಗಿವೆ ಇದರಿಂದ ನೀರಿನ ಜಲಮೂಲಗಳ ರಕ್ಷಣೆ ಮಾಡಲಾಗುವುದು ಎಂದರು.
ತುAಗಭದ್ರ ಹಿನ್ನೀರಿನ ಕುಡಿಯುವ ನೀರಿನ ಯೋಜ£ ನಮ್ಮ ಸರ್ಕಾರದ ಬದುದೊಡ್ಡ ಕುಡಿಯುವ ನೀರಿನ ಯೋಜನೆಯಲ್ಲಿ ಒಂದಾಗಿದೆ ಈ ಭಾಗದ ಜನಗಳ ಜನಪ್ರತಿನಿಧಿಗಳ ಬಹುದಿನಗಳ ಹೋಟಾದ ಫಲ ಈಡೇರುವ ದಿನಗಳು ದೂರ ವಿಲ್ಲಾ ಇದರಿಂದ ಒಟ್ಟು ೧೧೩೮ಹಳ್ಳಿಗಳಿಗೆ ೨ ನಗರ ಪ್ರದೇಶಗಳಿಗೆ ೧೧.೮೯.೬೮೭ಜನ ಸಂಖ್ಯೆಗೆ ಯೋಜನೆ ರೂಪಿಸಿದೆ ಇಷ್ಟರಲ್ಲೇ ಜನರ ಮನೆ ಬಾಗಿಲಿಗೆ ನೀರು ಕೊಡುವ ಈ ಯೋಜನೆ ಉದ್ಘಾಟನೆ ಯಾಗಲಿದೆ ಎಂದರು.
ಪ್ರಜಾಕ್ಟ್ ಕೋರ‍್ಡಿನೇಟನ್ ಪ್ರಭು ಹಾಗೂ ಮುಖ್ಯ ಅಭಿಯಂತರರು ಸಚಿವರಿಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಜಿ ಪ್ರಭೂ ಹಾಗೂ ಜೆಜೆಎಂ ಯೋಜನೆಯ ಅಭಿಯಂತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!