ಉದಯವಾಹಿನಿ, ಕಲಬುರಗಿ: ಜಿಲ್ಲಾ ಸವಿತಾ ಸಮಾಜದ ವತಿಯಿಂದ ನೂತನ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ಹಾಗೂ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸವಿತಾ ಪೀಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸವಿತಾನಂದನಾಥ ಮಹಾಸ್ವಾಮಿಜಿ ಅವರಿಗೆ ಗುರು ವಂದನ ಸಲ್ಲಿಸಲಾಯಿತುಸರ್ಕಾರಿ ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಹೇಶ ಉಜ್ಜಲಿಕರ ಶ್ರೀಪಾದ ವಿಭೂತಿ ರಾಜಶೇಖರ ಮಾನೆ ಸರ್ಕಾರಿ ಅರೆ ಸರ್ಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾದ ಮಲ್ಲಣ್ಣ ಗೋಗಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಅಡಿಕೆ ಉಪಾಧ್ಯಕ್ಷೆ ತುಳಜಮ್ಮಾ ಮಾನೆ ಸಮಾಜದ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಡೈಮಂಡ್ ಸುಭಾಷ್ ಬಾದಾಮಿ ಶರಣಬಸ್ಸಪ್ಪ ಎಂ ಸೂರ್ಯವಂಶಿ ವೆಂಕಟೇಶ್ ದೊರೆಪಲ್ಲಿ ಮದನ ಗದವಾಲ ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಅಶೋಕ್ ಮಾನೆ, ವಿದ್ಯಾಸಾಗರ ಹಾಬಾಳ, ಮಹೇಶ ಪಾಣೆಗಾಂವ ಅನೀಲಕುಮಾರ ಗೋಗಿ ಸಿದ್ದು ಜೇವರ್ಗಿ ಸೂರ್ಯಕಾಂತ ಬೆಣ್ಣೂರ ಅಂಬು ರೋಜಾ,ಚಂದ್ರು ಗೋಗಿ ನರಸಿಂಹಲು ಅಡಕಿ ದತ್ತಾತ್ರೇಯ ಚಹಿರಾಬಾದ್ ಜೇವರ್ಗಿ ತಾಲ್ಲೂಕು ಅಧ್ಯಕ್ಷರಾದ ಬಸವರಾಜ, ಮುಖಂಡರುಗಳಾದ ಶಂಕರ ಕಾಳನೂರು,ಅಪೀಲು ಮದ್ದೂರ,ರಾಮು ನವಲಗಿ ಸಮಾಜದ ಅನೇಕರು ಉಪಸ್ಥಿತರಿದ್ದರು.
