ಉದಯವಾಹಿನಿ, ಚಾಮರಾಜನಗರ: ತಾಲೂಕು ಹಿರಿಯ ಪ್ರಾಥಮಿಕ ಶಾಲೆಯಕ್ರೀಡಾಕೂಟದಲ್ಲಿತಾಲ್ಲೂಕುಅಮಚವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ -2 ಮಕ್ಕಳು ಕಬಡ್ಡಿಕ್ರೀಡೆಯಲ್ಲಿ ವಿಭಾಗ ಮಟ್ಟಕ್ಕೆಆಯ್ಕೆಯಾಗಿ ಶಾಲೆಗೆ, ಗ್ರಾಮಕ್ಕೆಗೌರವತಂದಿದ್ದಾರೆ. ವಿಜೇತತಂಡದ ವರ್ಷಿತ, ನವೀನ, ಪ್ರಿಯ, ಸಹನ, ಸಿಂಚನ, ಮಧು, ಕನಕ, ಲಕ್ಷ್ಮೀ, ದಿವ್ಯ, ಸಿಂಧು ರವರು ಅಮೋಘ ಆಟದ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕ್ರೀಡಾತರಬೇತುದಾರ ಶೀಲಾ, ಪ್ರಸಾದ್‍ರವರಿಗೆ ಮುಖ್ಯ ಶಿಕ್ಷಕರಾದ ಹೆಚ್ ವಿ ನಾಗೇಂದ್ರ ಹಾಗು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
