ಉದಯವಾಹಿನಿ, ಮಂಗಳೂರು: ವಾಮಂಜೂರು ತಿರುವೈಲುಗುತ್ತು ‘ಸಂಕುಪೂಂಜ-ದೇವುಪೂಂಜ ಜೋಡುಕರೆಯಲ್ಲಿ ಶನಿವಾರ, ಭಾನುವಾರ ನಡೆದ 13ನೇ ವರ್ಷದ ಕಂಬಳ ಕೂಟವು 24.30 ತಾಸುಗಳಲ್ಲಿ ಪೂರ್ಣಗೊಳ್ಳುವ ಮೂಲಕ ಕಡಿಮೆ ಅವಧಿಯಲ್ಲಿ ಮುಕ್ತಾಯ ಕಂಡ ಕಂಬಳಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕೂಟದಲ್ಲಿ 151 ಜತೆ ಕೋಣಗಳು ಭಾಗವಹಿಸಿದ್ದವು. ಕನೆ ಹಲಗೆಯಲ್ಲಿ 8 ಜತೆ, ಅಡ್ಡಹಲಗೆಯಲ್ಲಿ 6, ಹಗ್ಗ, ಹಿರಿಯ ವಿಭಾಗದಲ್ಲಿ 23, ನೇಗಿಲು ಹಿರಿಯ ವಿಭಾಗದಲ್ಲಿ 23, ಹಗ್ಗ ಕಿರಿಯದಲ್ಲಿ 26. ನೇಗಿಲು ಕಿರಿಯ ವಿಭಾಗದಲ್ಲಿ 65 ಜೊತೆ ಕೋಣಗಳು ಸ್ಪರ್ಧೆಯಲ್ಲಿದ್ದವು.
ಫಲಿತಾಂಶ: ಕನೆ ಹಲಗೆ-ವಾಮಂಜೂರು ತಿರುವೈಲುಗುತ್ತು
