ಉದಯವಾಹಿನಿ, ಅಮೇರಿಕನ್ ನಿಯತಕಾಲಿಕೆ ಕಾಂಡೆ ನಾಸ್ಟ್ ಟ್ರಾವೆಲರ್ ಓದುಗರು ಏಷ್ಯಾದ ಅತ್ಯಂತ ಸುಂದರ ಐಲ್ಯಾಂಡ್ ಎಂದು ಫು ಕ್ವಾಕ್‌ಗೆ ಮತ ಚಲಾಯಿಸಿದ್ದು ಇದಾದ ಬಳಿಕ ಈ ಸುಂದರ ದ್ವೀಪದ ಖ್ಯಾತಿ ಹೆಚ್ಚುತ್ತಲೇ ಇದೆ. ವಿಯೆಟ್ನಾಂನ ಅತಿದೊಡ್ಡ ದ್ವೀಪವಾಗಿರುವ ಫು ಕ್ವಾಕ್‌ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವರ್ಷದ ಮೊದಲ 10 ತಿಂಗಳಲ್ಲಿ ಸುಮಾರು 7.1 ಮಿಲಿಯನ್ ಪ್ರವಾಸಿಗರು ಈ ದ್ವೀಪಕ್ಕೆ ಭೇಟಿ ನೀಡಿದ್ದು ವರ್ಷದಿಂದ ವರ್ಷಕ್ಕೆ ದ್ವೀಪಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ 34.2% ದಿಂದ ಹೆಚ್ಚಾಗಿದೆ ಎಂದು ವರದಿಯಾಗಿದೆ. ವಿಯೆಟ್ನಾಂನ ಭಾಗವಾಗಿದ್ದರೂ, ಫು ಕ್ವಾಕ್ ವಾಸ್ತವವಾಗಿ ಕಾಂಬೋಡಿಯನ್ ಮುಖ್ಯ ಭೂಭಾಗಕ್ಕೆ ಹತ್ತಿರದಲ್ಲಿದೆ – ಕಂಪೋಟ್ ಬಳಿಯ ಕರಾವಳಿಯಿಂದ ಕೇವಲ 15 ಕಿಮೀ (9 ಮೈಲುಗಳು) ದೂರದಲ್ಲಿದೆ.
ನಿಯತಕಾಲಿಕೆ ಕಾಂಡೆ ನಾಸ್ಟ್ ಟ್ರಾವೆಲರ್ ಓದುಗರು ಏಷ್ಯಾದ ಅತ್ಯಂತ ಸುಂದರ ಐಲ್ಯಾಂಡ್ ಎಂದು ಫು ಕ್ವಾಕ್‌ಗೆ ಮತ ಚಲಾಯಿಸಿದ್ದು ಇದಾದ ಬಳಿಕ ಈ ಸುಂದರ ದ್ವೀಪದ ಖ್ಯಾತಿ ಹೆಚ್ಚುತ್ತಲೇ ಇದೆ. ವಿಯೆಟ್ನಾಂನ ಅತಿದೊಡ್ಡ ದ್ವೀಪವಾಗಿರುವ ಫು ಕ್ವಾಕ್‌ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ವರ್ಷದ ಮೊದಲ 10 ತಿಂಗಳಲ್ಲಿ ಸುಮಾರು 7.1 ಮಿಲಿಯನ್ ಪ್ರವಾಸಿಗರು ಈ ದ್ವೀಪಕ್ಕೆ ಭೇಟಿ ನೀಡಿದ್ದು ವರ್ಷದಿಂದ ವರ್ಷಕ್ಕೆ ದ್ವೀಪಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ 34.2% ದಿಂದ ಹೆಚ್ಚಾಗಿದೆ ಎಂದು ವರದಿಯಾಗಿದೆ. ವಿಯೆಟ್ನಾಂನ ಭಾಗವಾಗಿದ್ದರೂ, ಫು ಕ್ವಾಕ್ ವಾಸ್ತವವಾಗಿ ಕಾಂಬೋಡಿಯನ್ ಮುಖ್ಯ ಭೂಭಾಗಕ್ಕೆ ಹತ್ತಿರದಲ್ಲಿದೆ – ಕಂಪೋಟ್ ಬಳಿಯ ಕರಾವಳಿಯಿಂದ ಕೇವಲ 15 ಕಿಮೀ (9 ಮೈಲುಗಳು) ದೂರದಲ್ಲಿದೆ.
