
ಉದಯವಾಹಿನಿ,ದೇವಲಾಪುರ : ದೇವಲಾಪುರ ಸವಿತಾ ಸಮುದಾಯದವರು ಕುಲದೇವತೆಯಾದ ಶ್ರೀ ಹುಚ್ಚಮ್ಮ ದೇವಿಯ ನೂತನ ಉತ್ಸವ ಮೂರ್ತಿಯ ಮಂಡಲ ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು.ಅವರು ದೇವಲಾಪುರದಲ್ಲಿನ ಸವಿತಾ ಸಮುದಾಯದವರು ಹುಚ್ಚಮ್ಮ ದೇವಿಯ ನೂತನ ಉತ್ಸವ ಮೂರ್ತಿಗೆ 48 ದಿನಗಳ ವಿಶೇಷ ಪೂಜೆ ಕಾರ್ಯಕ್ರಮದೊಂದಿಗೆ ಇಂದು ಎರಡು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಉತ್ಸವದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು
