ಉದಯವಾಹಿನಿ , ಯಶ್ ನಟಿಸಿರುವ `ಟಾಕ್ಸಿಕ್’ ಚಿತ್ರದ ಐದನೇ ನಾಯಕಿ ರುಕ್ಮಿಣಿ ವಸಂತ್ ಲುಕ್ ಅನಾವರಣವಾಗಿದೆ. ‌ ಗ್ಲ್ಯಾಮರ್‌ ಲುಕ್‌ನಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು ಪಾತ್ರದ ಹೆಸರು ಮೆಲ್ಲಿಸಾ ಅನ್ನೋದಾಗಿ ಚಿತ್ರತಂಡ ಘೋಷಿಸಿದೆ. ಈ ಕುರಿತು ಅಧಿಕೃತ ಪೋಸ್ಟರ್ ಚಿತ್ರತಂಡ ರಿಲೀಸ್ ಮಾಡಿದೆ.
`ಟಾಕ್ಸಿಕ್ ಚಿತ್ರದಲ್ಲಿ ಒಟ್ಟೂ ಐವರು ಪ್ರಖ್ಯಾತ ನಟಿಯರು ನಟಿಸಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಬಹುಭಾಷಾ ನಟಿ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ನಟಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!