ಉದಯವಾಹಿನಿ, ಟೋಕಿಯೊ : ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ 10 ದಿನಗಳ ಬಳಿಕ ಜಪಾನ್ ಸಂಸತ್ತಿನ ಕೆಳಮನೆಯು ಸನೆ ಟಕೈಚಿ ಅವರನ್ನು ಬುಧವಾರ ದೇಶದ ಪ್ರಧಾನಿಯಾಗಿ ಮರು ನೇಮಕಗೊಳಿಸಿದೆ. ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಕಳೆದ ಅಕ್ಟೋಬರ್‌ನಲ್ಲಿ ನೇಮಕಗೊಂಡಿದ್ದ 64 ವರ್ಷದ ಟಕೈಚಿ, ಫೆಬ್ರವರಿ 8ರಂದು ಸಂಸತ್ತಿನ ಕೆಳಮನೆಗೆ ನಡೆದಿದ್ದ ಚುನಾವಣೆಯಲ್ಲಿ ತಮ್ಮ ಪಕ್ಷ ಮೂರನೇ ಎರಡು ಬಹುಮತ ಸಾಧಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!