ಉದಯವಾಹಿನಿ, ಕೀನ್ಯಾದ ಮೊಂಬಾಸಾ ಕೌಂಟಿಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಯುವ ನಾಯಕ ಕ್ಯಾಲೆಬ್ ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಶಪಥ ಸ್ವೀಕರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಂಗವ್ವ ಕ್ಷೇತ್ರವನ್ನು ಪ್ರತಿನಿಧಿಸುವ ಈ ಯುವ ಶಾಸಕ ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ “ಭಗವದ್ಗೀತೆ ಆಸ್ ಇಟ್ ಈಸ್” ಗ್ರಂಥವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು.

 

Leave a Reply

Your email address will not be published. Required fields are marked *

error: Content is protected !!