ಉದಯವಾಹಿನಿ, ಲಂಡನ್ : ಮೇ ತಿಂಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ, ಇಂಗ್ಲೆಂಡ್ ನಲ್ಲಿ 1,000ಕ್ಕೂ ಅಧಿಕ ಕೌನ್ಸಿಲರ್ಗಳು ಫೆಲೆಸ್ತೀನೀಯರಿಗೆ ಬೆಂಬಲ ಸೂಚಿಸುವ ಪ್ರತಿಜ್ಞೆಗೆ ಸಹಿ ಹಾಕಿದ್ದಾರೆ.
‘ಕೌನ್ಸಿಲ‌ರ್ ಪ್ಲೆಜ್‌ ಫಾರ್ ಫೆಲೆಸ್ತೀನ್ ಎಂಬ ಅಭಿಯಾನವನ್ನು ಫೆಲೆಸ್ತೀನ್ ಸಾಲಿಡಾರಿಟಿ ಕ್ಯಾಂಪೇನ್ ಡಿಸೆಂಬರ್ ನಲ್ಲಿ ಆರಂಭಿಸಿದೆ. ಅದು ಫೆಲೆಸ್ತೀನೀಯರ ಹಕ್ಕುಗಳನ್ನು ಎತ್ತಿಹಿಡಿಯಲು, ಜನಾಂಗೀಯ ಹತ್ಯೆ ಮತ್ತು ವರ್ಣಭೇದದಲ್ಲಿ ತೊಡಗಿರುವ ಇಸ್ರೇಲ್ ಅನ್ನು ಎದುರಿಸಲು ಹಾಗೂ ತಮ್ಮ ಮುನಿಸಿಪಾಲಿಟಿಗಳು ಇದರಲ್ಲಿ ಶಾಮೀಲಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜಕಾರಣಿಗಳನ್ನು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *

error: Content is protected !!