ಉದಯವಾಹಿನಿ, ಭಾರತೀಯ ಮನೆಗಳಲ್ಲಿ ಬೆಲ್ಲವನ್ನು ವರ್ಷವಿಡೀ ವ್ಯಾಪಕವಾಗಿ ಬಳಸುತ್ತೇವೆ. ಸಾಂಪ್ರದಾಯಿಕ ಸಿಹಿತಿನಿಸುಗಳಿಗೆ ಬಳಸುವುದರಿಂದ ತೊಡಗಿ ಆಯುರ್ವೇದದಲ್ಲೂ ಬಳಕೆಯಾಗುತ್ತದೆ. ನೈಸರ್ಗಿಕವಾದ ಸಿಹಿಯು ಆರೋಗ್ಯದ ಲಾಭಗಳಿಗೆ ಜನಪ್ರಿಯವಾಗಿದೆ. ಆದರೆ ಜನಪ್ರಿಯತೆಯ ಜೊತೆಗೆ ಕಲಬೆರಕೆಯ ಆತಂಕಕ್ಕೂ ಕಾರಣವಾಗಿದೆ. ಬೆಲ್ಲವನ್ನು ಹೆಚ್ಚಾಗಿ ಸಕ್ಕರೆ, ಸೀಮೆಸುಣ್ಣದ ಪುಟಿ ಅಥವಾ ಅಡುಗೆ ಸೋಡಾಗಳೊಂದಿಗೆ ಬೆರೆಸಲಾಗುತ್ತದೆ. ಹೀಗಾಗಿ ಬೆಲ್ಲದ ಶುದ್ಧತೆ ಕಡಿಮೆಯಾಗಿ ಗುಣಮಟ್ಟವೂ ಕುಸಿಯುತ್ತದೆ. ಇದೀಗ ಬೆಲ್ಲದ ಶುದ್ಧತೆ ಪರೀಕ್ಷಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕೆಲವು ಸರಳ ಮನೆ ಪರೀಕ್ಷೆಗಳನ್ನು ಹಂಚಿಕೊಂಡಿದೆ.

ಭಾರತೀಯ ಮನೆಗಳಲ್ಲಿ ಬೆಲ್ಲವನ್ನು ವರ್ಷವಿಡೀ ವ್ಯಾಪಕವಾಗಿ ಬಳಸುತ್ತೇವೆ. ಸಾಂಪ್ರದಾಯಿಕ ಸಿಹಿತಿನಿಸುಗಳಿಗೆ ಬಳಸುವುದರಿಂದ ತೊಡಗಿ ಆಯುರ್ವೇದದಲ್ಲೂ ಬಳಕೆಯಾಗುತ್ತದೆ. ನೈಸರ್ಗಿಕವಾದ ಸಿಹಿಯು ಆರೋಗ್ಯದ ಲಾಭಗಳಿಗೆ ಜನಪ್ರಿಯವಾಗಿದೆ. ಆದರೆ ಜನಪ್ರಿಯತೆಯ ಜೊತೆಗೆ ಕಲಬೆರಕೆಯ ಆತಂಕಕ್ಕೂ ಕಾರಣವಾಗಿದೆ. ಬೆಲ್ಲವನ್ನು ಹೆಚ್ಚಾಗಿ ಸಕ್ಕರೆ, ಸೀಮೆಸುಣ್ಣದ ಪುಟಿ ಅಥವಾ ಅಡುಗೆ ಸೋಡಾಗಳೊಂದಿಗೆ ಬೆರೆಸಲಾಗುತ್ತದೆ. ಹೀಗಾಗಿ ಬೆಲ್ಲದ ಶುದ್ಧತೆ ಕಡಿಮೆಯಾಗಿ ಗುಣಮಟ್ಟವೂ ಕುಸಿಯುತ್ತದೆ. ಇದೀಗ ಬೆಲ್ಲದ ಶುದ್ಧತೆ ಪರೀಕ್ಷಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕೆಲವು ಸರಳ ಮನೆ ಪರೀಕ್ಷೆಗಳನ್ನು ಹಂಚಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!