ಉದಯವಾಹಿನಿ, ಎಲ್‌ಪಿಜಿ ಗ್ಯಾಸ್‌ (LPG Gas) ಸಮಸ್ಯೆಯಾಗಿ ಹೊಸ ಇಂಡಕ್ಷನ್ ಸ್ಟವ್ ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಇಂಡಕ್ಷನ್ ಸ್ಟವ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಆನ್‌ಲೈನ್‌ನಲ್ಲೂ ಹಲವರು ಕಂಪನಿಗಳು ಪ್ರಚಾರ ನೀಡುತ್ತಿವೆ. ಬೆಲೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ಇಂಡಕ್ಷನ್ ಸ್ಟವ್ ಖರೀಸಬೇಡಿ.

 

Leave a Reply

Your email address will not be published. Required fields are marked *

error: Content is protected !!