ಉದಯವಾಹಿನಿ, ನವದೆಹಲಿ: ಬಹುಭಾಷ ನಟಿ ಶ್ರೀಯಾ ಶರಣ್ ಸಿನಿಮಾಗಳಿಗೆ ಕೊಂಚ ಬ್ರೇಕ್ ಕೊಟ್ಟು ರೋಮ್‌ನಲ್ಲಿ ಪತಿಯ ಜೊತೆ ಸುತ್ತಾಡುತ್ತಿದ್ದಾರೆ. ನಟಿಯ ಲಿಪ್‌ಲಾಕ್, ರೊಮ್ಯಾಂಟಿಕ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಈ ಫೋಟೋಗಳನ್ನು ನೋಡಿದ ನೆಟ್ಟಿಗರು ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ರೂಪಾ ಅಯ್ಯರ್ ನಿರ್ದೇಶನದ ಚಂದ್ರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸುಂದರಿ ಶ್ರೀಯಾ ಅವರು ಬಹುಭಾಷಾ ನಟಿಯಾಗಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ಆರ್‌ಆರ್‌ಆರ್, ಪೊನ್ನಿಯನ್ ಸೆಲ್ವನ್, ಕಬ್ಜ ಸಿನಿಮಾದ ಸಕ್ಸಸ್‌ನಿಂದ ನಟಿಯ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿದೆ. ಸದ್ಯ ನಟಿ ಶ್ರೀಯಾ ತಮಗೆ ಬೇಡಿಕೆಯಿರುವಾಗಲೇ
೨೦೧೮ರಲ್ಲಿ ರಷ್ಯಾದ ಗೆಳೆಯ ಆಂಡ್ರೆ ಅವರನ್ನು ವಿವಾಹವಾದರು. ಇದೀಗ ರಾಧೆ ಎಂಬ ಮುದ್ದಾದ ಮಗಳಿದ್ದಾಳೆ.
