ಉದಯವಾಹಿನಿ, ಸಂಜೆ ಆಗುತ್ತಿದ್ದಂತೆ ಏನಾದರೂ ತಿನ್ನಬೇಕು ಎಂಬ ಹಂಬಲ ಹೆಚ್ಚಾಗುತ್ತದೆ. ಅದರಲ್ಲಿ ಸ್ಪೈಸಿ-ಸ್ಪೈಸಿಯಾಗಿರುವ ಫುಡ್ ​ ತಿನ್ನುವುದರಲ್ಲಿ ಸಿಗುವ ಮಜವೇ ಬೇರೆ. ಟೀ ಟೈಮ್​ನಲ್ಲಿ ಈ ರೀತಿಯ ಆಹಾರ ನಾಲಿಗೆಗೆ ಸಖತ್ ಟೇಸ್ಟ್​ ನೀಡುತ್ತದೆ. ನೀವೇನಾದರೂ ಹೊಸದಾಗಿ ಯಾವುದಾದರೂ ಸ್ಪೈಸಿ ಫುಡ್​ ತಿನ್ನಬೇಕು ಅಂತ ಅಂದುಕೊಂಡಿದ್ದರೆ ಒಮ್ಮೆ ಈ ಪೊಟ್ಯಾಟೋ ಸ್ಟಫ್ಡ್​ ಬ್ರೆಡ್​ ಬಜ್ಜಿ ಟ್ರೈ ಮಾಡಿ. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ನೀವಿದನ್ನು ತಿನ್ನಲು ಪುದೀನ ಚಟ್ನಿ ಅಥವಾ ಟೊಮೆಟೊ ಸಾಸ್ ಎರಡು ಬೆಸ್ಟ್ ಕಾಂಬಿನೇಷನ್​ ಎಂದೇ ಹೇಳಬಹುದು. ಹಾಗಾದ್ರೆ ಇದನ್ನು ತಯಾರಿಸುವುದು ಹೇಗೆ ಅಂತ ನೋಡೋಣ ಬನ್ನಿ. ಪೊಟ್ಯಾಟೋ ಸ್ಟಫ್ಡ್​ ಬ್ರೆಡ್​ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು!
ಬ್ರೆಡ್ ಪೀಸ್​ಗಳು – 4 ಪೀಸ್​
ಕಡಲೆ ಹಿಟ್ಟು – 1 ಕಪ್
ಅರಿಶಿನ – 1 ಚಿಟಿಕೆ
ಜೀರಿಗೆ – 1 ಟೀ ಸ್ಪೂನ್
ಮೆಣಸಿನ ಪುಡಿ – 2 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಸೋಡಾ – ಒಂದು ಚಿಟಿಕೆ
ನೀರು – ಸ್ವಲ್ಪ
ಬೇಯಿಸಿದ ಆಲೂಗಡ್ಡೆ – 4
ಈರುಳ್ಳಿ – 1
ಹಸಿ ಮೆಣಸಿನಕಾಯಿ – 2
ಕೆಂಪು ಮೆಣಸಿನ ಪುಡಿ – 1 ಸ್ಪೂನ್
ಚಾಟ್ ಮಸಾಲ – ಸ್ವಲ್ಪ
ಗರಂ ಮಸಾಲ – ಸ್ವಲ್ಪ
ಕೊತ್ತಂಬರಿ – ಸ್ವಲ್ಪ
ಪುದೀನ ಚಟ್ನಿ – ಸಣ್ಣ ಕಪ್​
ಟೊಮೆಟೊ ಕೆಚಪ್ – ಸಣ್ಣ ಕಪ್
ಎಣ್ಣೆ – ಕರಿಯಲು ಬೇಕಾದಷ್ಟು

Leave a Reply

Your email address will not be published. Required fields are marked *

error: Content is protected !!