ಉದಯವಾಹಿನಿ, ನೋಯ್ಡಾ,: ಗೂಳಿ ಮತ್ತು ನಾಯಿ ನಡುವಿನ ಕಾದಾಟದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ರಸ್ತೆಯಲ್ಲಿ ಗೂಳಿ ಮತ್ತು ಬೀದಿ ನಾಯಿ ನಡುವೆ ಕಾದಾಟ ನಡೆದಿತ್ತು, ಏಕಾಏಕಿ ಎದುರು ಜನರು ಇದ್ದಾರೆಂದು ನೋಡದೆ ಗೂಳಿ ಹಾರಿದೆ ಅದರ ಹಿಂದೆ ನಾಯಿಯು ಕೂಡ ಮಹಿಳೆಯರ ಮೇಲೆ ಹಾರಿದ ಪರಿಣಾಮ ಇಬ್ಬರೂ ನೆಲಕ್ಕೆ ಬಿದ್ದಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!