ಉದಯವಾಹಿನಿ, ಪ್ರತೀ ವರ್ಷವೂ ನಡೆಯುವ ಬಹು ನಿರೀಕ್ಷಿತ ಕ್ಯಾನ್ಸ್ ಫಿಲಂ ಫೆಸ್ಟಿವಲ್ ಈ ವರ್ಷವೂ ನಡೆಯುತ್ತಿದೆ. ಈ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ನಿಂತುಕೊಳ್ಳೋದು ಬಹುತೇಕ ನಟಿಯರ ಕನಸಾಗಿದೆ. ಲೋಕಂನಿಂದ ಇಡೀ ಭಾರತಕ್ಕೆ ವ್ಯಾಪಿಸಿರುವ ಕಲ್ಯಾಣಿ ಪ್ರಿಯದರ್ಶನ್, ಕ್ಯಾನ್ ಫಿಲಂ ಫೆಸ್ಟಿವಲ್‌ನ ಖಾಯಂ ಸದಸ್ಯೆ ಐಶ್ವರ್ಯಾ ರೈ ಬಾಲಿವುಡ್ ತಾರೆ ಆಲಿಯಾ ಭಟ್ ಟಾಕ್ಸಿಕ್ ಬೆಡಗಿ ತಾರಾ ಸುತಾರಿಯಾ, ಜನಪ್ರಿಯ ಸೆಲೆಬ್ರಿಟಿ ಅದಿತಿ ರಾವ್ ಹೈದರಿ ಹಾಗೂ ನಿರ್ದೇಶಕ ಕರಣ್ ಜೋಹರ್ ಕಾಣಿಸಿಕೊಳ್ಳಲಿದ್ದಾರೆ.
