ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ಜಿ ಧನಂಜಯ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ನಿಮಿತ್ತ ಸಿದ್ದರಾಮಯ್ಯ ಅವರಿಗೆ ಹೂವು ಗುಚ್ಚು ನೀಡಿ ಶುಭ ಹಾರೈಸಿದರು.ಕಾಂಗ್ರೆಸ್ ಯುವ ಮುಖಂಡರಾದ ಕುಮಾರ್, ನಂದೀಶ್, ಜಯಸೂರ್ಯ ಮುಂತಾದವರು ಜಿ ಧನಂಜಯ್ ಅವರಿಗೆ ಸಾಥ್ ನೀಡಿದರು.