ಉದಯವಾಹಿನಿ, ಐಸ್ ಕ್ರಿಂ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಸೀಸನ್ ನಲ್ಲಿ ಬರುವ ಮ್ಯಾಂಗೋ ಐಸ್ ಕ್ರೀಂ ಅಂತೂ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಮ್ಯಾಂಗೋ ಐಸ್ ಕ್ರೀಂ ಮಾಡುವ ಸರಳ ಹಾಗೂ ಸುಲಭ ವಿಧಾನ ಇಲ್ಲಿದೆ.ಬೇಕಾಗುವ ಸಾಮಾಗ್ರಿಗಳು
1. ಮಾವಿನ ಹಣ್ಣು
2. ಸಕ್ಕರೆ – ಚಮಚ
3. ಫ್ರೆಶ್ ಕ್ರೀಮ್

ಮಾಡುವ ವಿಧಾನ
• ಒಂದು ಮಿಕ್ಸರ್ ಜಾರ್ ಗೆ ಸಿಪ್ಪೆ ತೆಗೆದ ಮಾವಿನಹಣ್ಣಿನ ಪಲ್ಫ್ ಹಾಗೂ ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
• ಈಗ ಒಂದು ಮಿಕ್ಸಿಂಗ್ ಬೌಲ್ ಗೆ ಫ್ರಿಜ್ಡ್ ನಲ್ಲಿಟ್ಟಿದ್ದ ಫ್ರೆಶ್ ಕ್ರೀಮ್ ಅನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ.
• ಬ್ಲೆಂಡ್ ಮಾಡಿದ ಫ್ರೆಶ್ ಕ್ರೀಮ್ ಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ.
• ಈಗ ಒಂದು ಫ್ರೀಜರ್ ಬೌಲ್ ಗೆ ಮಿಶ್ರಣವನ್ನು ಹಾಕಿ 6-7 ಗಂಟೆ ಕಾಲ ಫ್ರೀಜ್ ಮಾಡಿ.
• ಬಳಿಕ ಸರ್ವ್ ಮಾಡಿ. ಎಂಜಾಯ್ ಮಾಡಿ • ಜೊತೆಗೆ ಐಸ್ ಕ್ರೀಂ ಗೆ ಟುಟಿ, ಫ್ರೂಟಿ, ಸಣ್ಣಗೆ ಕಟ್ ಮಾಡಿದ ಡ್ರೈ ಫ್ರೂಟ್ಸ್, ಕ್ಯಾರಮಲ್ ಪೀಸಸ್ ಸೇರಿಸಬಹುದು.

Leave a Reply

Your email address will not be published. Required fields are marked *

error: Content is protected !!