
ಉದಯವಾಹಿನಿ,ಯಡ್ರಾಮಿ: ತಾಲ್ಲೂಕಿನ ಸಾಥಖೇಡ ಗ್ರಾಪಂ ಅಧ್ಯಕ್ಷೆರಾಗಿ ಕಾಂಗ್ರೆಸ್ ಬೆಂಬಲಿತ ಮಲ್ಲಪ್ಪ ತಂದೆ ಸಿದ್ದಪ್ಪ ಹೊಸಮನಿ ಮಾರಡಿಗಿ ಮತ್ತು ಅವಿರೋಧವಾಗಿ ಉಪಾಧ್ಯಕ್ಷೆರಾಗಿ ಮರಗೆಮ್ಮ ಗಂಡ ಈರಣ್ಣ ಪೂಜಾರಿ ಪಡಗದಹಳ್ಳಿ ಆಯ್ಕೆಯಾದರು.ಒಟ್ಟು16 ಜನ ಸದಸ್ಯರ ಸಂಖ್ಯೆ ಇರುವ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ತಂದೆ ಸಿದ್ದಪ್ಪ ಹೊಸಮನಿ ಮಾರಡಗಿ 12ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾನೆ, ಪ್ರತಿಸ್ಪರ್ಧಿ ಈರಣ್ಣಗೌಡ ತಂದೆ ಕಂಡಪ್ಪಗೌಡ ಹಾಲಶೆಟ್ಟಿ ಸಾಥಖೇಡ 2 ಮತಗಳನ್ನು ಪಡೆದು ಪರಾಭಗೊಂಡರು.ಉಪಾಧ್ಯಕ್ಷೆ ಸ್ಥಾನಕ್ಕೆ ಮರಗೆಮ್ಮ ಗಂಡ ಈರಣ್ಣ ಪೂಜಾರಿ ಪಡಗದಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿ ಗೆಲುವಿನ ನಗೆ ಬೀರಿದಳು.ವಿಜಯೋತ್ಸವ ಅಧ್ಯಕ್ಷರಾಗಿ ಮಲ್ಲಪ್ಪ ತಂದೆ ಸಿದ್ದಪ್ಪ ಹೊಸಮನಿ ಮಾರಡಗಿ ಮತ್ತು ಉಪಾಧ್ಯಕ್ಷೆರಾಗಿ ಮರಗೆಮ್ಮ ಗಂಡ ಈರಣ್ಣ ಪೂಜಾರಿ ಪದಗದಹಳ್ಳಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಯಡ್ರಾಮಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕುಂಪಟೇಲ್ ಇಜೇರಿ, ಲಾಲಯ್ಯ ಗುತ್ತೇದಾರ್,ಅಯ್ಯಣ್ಣಗೌಡ ಪಡಗದ ಹಳ್ಳಿ,ಬಸನಗೌಡ ಮಾರಡಗಿ, ಮಲ್ಲಣಗೌಡ ಪಾಟೀಲ್ ಲಖಣಾಪೂರ್,ಮಾಪಣ್ಣ ಬಡಿಗೇರ್ ಮದ್ದರಕಿ,ಚಂದ್ರಕಾಂತ್ ಇಜೇರಿ,ಚಂದ್ರಶೇಖರ್ ಹರನಾಳ,ಸೈದಪ್ಪ ಹೊಸಮನಿ ಇಜೇರಿ,ಈರಣ್ಣ ಚಕ್ರವರ್ತಿ,ಸೋಮರಾಯ ಪೂಜಾರಿ ಸಾಥಖೇಡ,ತಮ್ಮಣ್ಣ ಪೂಜಾರಿ ಮಾರಡಿಗಿ,ಅಪ್ಪಣಗೌಡ ಪಾಟೀಲ್, ಗುರಣಗೌಡ ನಾಗರೆಡ್ಡಿ, ಶಾಂತಪ್ಪ ದೇವರಮನಿ,ತಿಪ್ಪಣ್ಣ ಪೂಜಾರಿ ಮಾರಡಗಿ,ಬಸಣ್ಣಗೌಡ ಸೂಗೂರು ಮಾರಡಗಿ,ಮಾಂತೇಶ್ ದೊಡ್ಡಮನಿ ಕಾಚಾಪೂರ್,ಬಸವರಾಜ್ ಕಲ್ಕೇರಿ, ಮಲ್ಲು ಬಡಿಗೇರ್ ಮಳ್ಳಿ,ಯಮನೂರ ಸಾಥಖೇಡ, ನಿಂಗಣ್ಣ ಗುಳ್ಯಾಳ,ವಿರುಪಾಕ್ಷಿ ಸಾಥಖೇಡ,ಮೈಬೂಬ್ ಪಟೇಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇಜೇರಿ, ತಿಪ್ಪಣ್ಣ ಕಾಡಮಗೇರಿ,ಕಳ್ಳೆಪ್ಪ ಭೋವಿ,ಬಸವರಾಜ ಕಟ್ಟಿಮನಿ,ಮಲ್ಲಯ್ಯ ಗುತ್ತೇದಾರ್,ಮುದುಕಪ್ಪ ನಾಯ್ಕೋಡಿ,ಖಾಲಿದ್ ಮಡಕಿ,ಸುನಿಲ್ ಚನ್ನೂರ್,ನಜೀರ್ ಪಟೇಲ್,ಗುರುನಾಥ್ .ಮದ್ದರಕಿ, ಚಂದ್ರುಮ್ಯಾಗೇರಿ ಸೇರಿದಂತೆ ಸಾಥಖೇಡ,ನೇರಡಿಗಿ,ಮಾರಡಿಗಿ, ಗುಳ್ಯಾಳ,ಪಡಗದಹಳ್ಳಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
