ದಯವಾಹಿನಿ, ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ದಿನದಿಂದ ದಿನಕ್ಕೆ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ೧೦ ಕಂಪನಿಗಳ ೮೦೦ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಮಣಿಪುರಕ್ಕೆ ರವಾನಿಸಿದೆ. ಹತ್ತು ಕಂಪನಿಗಳಲ್ಲಿ ಐದು ಕೇಂದ್ರೀಯ ಮೀಸಲು ಪೋಲಿಸ್ ಪಡೆ, ೩ ಗಡಿ ಭದ್ರತಾ ಪಡೆ , ತಲಾ ಒಂದು ಕೇಂದ್ರೀಯ ಮೀಸಲು ಪಡೆ ಮೂರು ಗಡಿ ಭದ್ರತಾ ಪಡೆ ಮತ್ತು ತಲಾ ಒಂದು ಸಶಸ್ತ್ರ ಸೀಮಾ ಬಾಲ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಗಳಿವೆ ಎಂದು ದೃಢಪಡಿಸಿದೆ.

Leave a Reply

Your email address will not be published. Required fields are marked *

error: Content is protected !!