
ಉದಯವಾಹಿನಿ ಜೇವರ್ಗಿ: ತಾಲೂಕಿನ ಜನಿವಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿ ಹಣಮಂತರಾಯ ಕೆಳಗಿನಮನಿ ಆಯ್ಕೆ ಮಾಡಲಾಗಿದೆ ಎಂದು ಶಾಲೆ ಮುಖ್ಯ ಗುರುಗಳು ತಿಳಿಸಿದ್ದಾರೆ. ಶಾಲೆ ಮುಖ್ಯ ಗುರುಗಳ ಹಾಗೂ ಸಿಬ್ಬಂದಿ ವರ್ಗ ಎಸ್ ಬಿ ಎಂ ಸಿ ಅಧ್ಯಕ್ಷರಾದ ಹಣಮಂತರಾಯ ಕೆಳಗಿನಮನೆಯವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆ ಮುಖ್ಯ ಗುರುಗಳು ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಎಸ್ ಡಿ ಎಂ ಸಿ ಎಸ್ ಸರ್ವ ಸದಸ್ಯರು ಉಪಸ್ಥಿತರಿದ್ದರು.
