ಉದಯವಾಹಿನಿ,ಚಿಂಚೋಳಿ : ತಾಲ್ಲೂಕಿನ ಕುಂಚಾವರಂ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಗಂಗಾರಾಮ ಲಾಲೋಜಿ ಅವರಿಗೆ ತಾಲ್ಲೂಕಾಡಳಿತ ವತಿಯಿಂದ ಸರ್ಕಾರದ ಆದೇಶದ ಮೇರೆಗೆ ಸನ್ಮಾನಿಸಿ ಗೌರವಿಸಲಾಯಿತು ಎಂದು ತಹಸೀಲ್ದಾರ್ ವೀರೇಶ ಮುಳಗುಂದಮಠ ತಿಳಿಸಿದ್ದಾರೆ.
ಗ್ರೇಡ್2ತಹಸೀಲ್ದಾರ್ ವೆಂಕಟೇಶ ದುಗ್ಗನ್,ಆರ್.ಐ ರವಿಕುಮಾರ ಚಿಟ್ಟಾ,ಕೇಶವ ಕುಲಕರ್ಣಿ,ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!