ಉದಯವಾಹಿನಿ ಕುಶಾಲನಗರ:– ಇಲ್ಲಿಗೆ ಸಮೀಪದ ಅತ್ತೂರು ನಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮ ಓನ್ ನಾ ಕಂಪ್ಯೂಟರ್ ಆಪರೇಟರ್ ಆಯಿಸ ರವರು ಅಂದಾಜು 4000/- ಬೆಲೆ ಬಾಳುವ ಮೈಕನ್ನು ಉಚಿತವಾಗಿ ದಾನವಾಗಿ ನೀಡಿದರು ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ನಯನ ಸೇರಿದಂತೆ ಶಿಕ್ಷಕ ವರ್ಗದವರು ಹಾಜರಿದ್ದು ಕೊಡುಗೆಯನ್ನು ಪಡೆದುಕೊಂಡರು

Leave a Reply

Your email address will not be published. Required fields are marked *

error: Content is protected !!