
ಉದಯವಾಹಿನಿ,ಯಾಳಗಿ : ಗ್ರಾಮದ ಅಂಬೇಡ್ಕರ್ ನಗರದಲ್ಲಿ 77ನೇ ಸ್ವತಂತ್ರೋತ್ಸವನ್ನು ಸಡಗರ ದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂ ಅಧ್ಯಕ್ಷರು ಶ್ರೀ ರಾಜುಕಾಕಾ ಹೊಸಮನಿ, ಶ್ರೀನಿವಾಸ್ ರೆಡ್ಡಿ ಪಾಟೀಲ್, ಮಲ್ಲನಗೌಡ ಮಾಲಿಪಾಟೀಲ್,ದಲಿತ ಮುಖಂಡ ಶಿವಶರಣಪ್ಪ ನಾಗರೆಡ್ಡಿ, ಗುರುಬಸಯ್ಯ್ ಗಂಟಿ, ಮುಖ್ಯಗುರುಗಳು ಶಿವರಾಜ್ ಪಾಟೀಲ್,ಆರ್ ಬಿ ಕನ್ನಡಿಗ, ರಾಮನಗೌಡ ದವಲಗಿ, ನಾಗಪ್ಪ ಕುಂಬಾರ, ಸಂತೋಷ ಕದನಳ್ಳಿ, ಮಂಜು ಜಲಾಪುರ, ಅಶೋಕ್, ಶಿವು ಗುತ್ತೇದಾರ, ಮಂಜು ನಡುವಿನಕೇರಿ, ಸಚಿನ್, ಮಹಾಂತೇಶ್, ಯಮನಪ್ಪ ಇನ್ನು ಅನೇಕರಿದ್ದರು
