
ಉದಯವಾಹಿನಿ ಬೆಂಗಳೂರು: ಸಿಂಧನೂರು ವೀರೇಶ್ ಹೊಸಳ್ಳಿ ಉದಯವಾಹಿನಿ ದಿನಪತ್ರಿಕೆಯ ರಾಯಚೂರು ಜಿಲ್ಲಾ ವರದಿಗಾರರು ಹಾಗೂ ಉದಯವಾಹಿನಿ ದಿನಪತ್ರಿಕೆ ಯಾದಗಿರಿ ಜಿಲ್ಲಾ ವರದಿಗಾರರು ಇಲಿಯಾಸ್ ಪಾಟೀಲ್ ಬಳಗಾನೂರ ಇವರುಗಳ ಎಸ್ಎಸ್ ಕಲಾ ಸಂಗಮ ಆಚೀವರ್ಸ್ ಅವಾರ್ಡ್ಸ್ ಆಯ್ಕೆ ಮಾಡಲಾಗಿದೆ ಎಂದು ಎಸ್ ಎಸ್ ಎಕ್ಸ್ ಟೆನ್ಷನ್ ಯಶವಂತಪುರ ಅಧ್ಯಕ್ಷರು ಬೆಂಗಳೂರು ಅವರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು. ಎಸ್ ಎಸ್ ಕಲಾ ಸಂಗಮ ಇವರಿಂದ ದಿ 19-8-2023 ರಂದು ಮಿಸ್ ಮಿಸ್ಸೆಸ್ ಅಂಡ್ ಕಿಡ್ಸ್ ಮೈಸೂರ್ ಕರ್ನಾಟಕ 2023 ಸೀಸನ್ ಫೋರ್ ಮೈಸೂರಿನ ಗುರು ರೆಸಿಡೆನ್ಸಿ ಹೋಟೆಲ್ಲಿನಲ್ಲಿ ನಡೆಯಲಿರುವ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 60ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದು ಈ ಒಂದು ಶೋ ತೀರ್ಪುಗಾರರಾಗಿ ಸತ್ಯವತಿ ಬಸವರಾಜ್ ಭುವನ ಸುಂದರಿ 2022 ವಿನ್ನರ್ ಜ್ಯೋತಿ ಬಿಹಲ್ ಖ್ಯಾತ ಡಿಸೈನರ್ ವರ್ಷ ಮಿಸಸ್ ಇಂಡಿಯಾ ವಿನ್ನರ್ ಸುಪ್ರಜಾ ಮಿಸೆಸ್ ಇಂಡಿಯಾ ವಿನ್ನರ್ ಪೂರ್ಣಿಮಾ ಮಿಸಸ್ ಮೈಸೂರು ವಿನ್ನರ್ ಮುಖ್ಯ ಅತಿಥಿಗಳಾಗಿ ಜಗದೀಶ್ ಬಿಜೆಪಿ ಲೀಡರ್ ಖ್ಯಾತ ಗಾಯಕರಾದ ಶಶಿಧರ್ ಕೋಟೆ ಬಲರಾಮ್ ಜೆಡಿಎಸ್ ಮುಖಂಡರು ಬೆಂಗಳೂರು ಡಾ ಮಾಣಿಕ್ ಟ್ಯಾಂಡಲಿ ರಾಮಪ್ಪ ಡಾಕ್ಟರ್ ಲೀಲ ಮೋಹನ್ ಚಲನಚಿತ್ರ ನಟರು ನಿರ್ಮಾಪಕರು ಕಾರ್ಯಕ್ರಮದ ಆಯೋಜಕರು ಶಿವಕುಮಾರ್ ಬಿಕೆ ಶೋಭಾ ಪಿಎನ್ ಶಿಲ್ಪ ಗಣೇಶ್ ಅವರು ಭಾಗವಹಿಸಲಿದ್ದಾರೆಂದು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು’

