ಉದಯವಾಹಿನಿ ಕುಶಾಲನಗರ ;- ಇಂದು ಮುಂಜಾನೆ ಕೆ.ಎಸ್.ಅರ್.ಟಿ.ಸಿ ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ ಡಿಕ್ಕಿಯಾದ ಹಿನ್ನೆಲೆ ಜನರಲ್ ತಿಮ್ಮಯ್ಯ ಪ್ರತಿಮೆ ನೆಲಕ್ಕರುಳಿದೆ. ಮಡಿಕೇರಿಯಲ್ಲಿ ಹೆಚ್ಚಿನ ಮಂಜು ಅವರಿಸಿದ ಹಿನ್ನೆಲೆ ಬಸ್ ಚಾಲಕನಿಂದ ಈ ಅವಘುಡ ಸಂಭವಿಸಿದೆ.ಮಡಿಕೇರಿಯ ಜನರಲ್ ತಿಮ್ಮಯ್ಯ ಪ್ರತಿಮೆ ಹಾನಿಯಾದ ಸ್ಥಳಕ್ಕೆಮಡಿಕೇರಿ ಕ್ಷೇತ್ರದ ಶಾಸಕರಾದ ಮಂತರ್ ಗೌಡ ಬೇಟಿ ಬಿದ್ದ ಪ್ರತಿಮೆಯನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸ್ಥಳಾಂತರ ಸ್ಥಳದಲ್ಲಿಯೇ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಂಘು ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ಈ ಸಂದರ್ಭ ಹಿರಿಯ ರಾಜಕಾರಣಿ ಎಂ,ಸಿ. ನಾಣಯ್ಯ ಜಿಲ್ಲಾದಿಕಾರಿ ವೆಂಕಟರಾಜ್ ಉಫವಿಭಾಗಾದಿಕಾರಿ ಸತೀಸ್ ಉಲ್ಲಾಳ್ ನಗರ ಸಭಾ ಆಯುಕ್ತರು ಕೆ. ಎಸ್.ಅರ್.ಟಿಸಿ ವ್ಯವಸ್ಥಾಪಕರು ಮಡಿಕೇರಿ ತಹಶೀಲ್ದಾರ್ ಪ್ರವೀಣಡಿಪೋ ಮ್ಯಾನೇಜರ್ ಗೀತಾ ಸಮಚಾರಿ ಪೋಲಿಸ್ ಇನ್ಸ್ ಪೆಕ್ಟರ್ ಗಿರೀಶ್ ಇತರರು ಇದ್ದರು.
