
ಉದಯವಾಹಿನಿ,ಚಿಂಚೋಳಿ:ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ನಿಡಗುಂದಾ ಘಟಕವದ ವತಿಯಿಂದ ವಿಪತ್ತು ನಿರ್ವಹಣೆಯಲ್ಲಿ ಸಾಮಾಜ ಮುಖಿ ಸೇವೆ ಸಲ್ಲಿಸಿದ ಜಿಲ್ಲಾ ಮತ್ತು ತಾಲ್ಲೂಕಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಹಾಗೂ ಬಿಎಸ್ಪಿ ಹಿರಿಯ ಮುಖಂಡ ಗೌತಮ್ ಬೋಮ್ನಳ್ಳಿರವರು ಸನ್ಮಾನಿಸಿ ಪ್ರಮಾಣಪತ್ರ ನೀಡಲಾಯಿತು.ತಾಲ್ಲೂಕಾ ಯೋಜನಾಧಿಕಾರಿ ಗೋಪಾಲಜೀ,ವಿಪತ್ತು ನಿರ್ವಹಣೆಯ ಯೋಜನಾಧಿಕಾರಿ ಜೈಯಂತ ಪಟಗಾರ,ಪ್ರಾದೇಶಿಕ ಯೋಜನಾಧಿಕಾರಿ ರಾಜೇಶ,ವಿಪತ್ತು ನಿರ್ವಹಣೆಯ ಮೇಲ್ವಿಚಾರಕ ಮಲ್ಲೇಶ,ಸಂಯೋಜಕ ರೇಣುಕಾ,ಇದ್ದರು.
