ಉದಯವಾಹಿನಿ ಮಸ್ಕಿ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸಂಘದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಆಯ್ಕೆಯಾದ ಪದಾಧಿಕಾರಿಗಳು ಸಂಘದ ತತ್ವ ಸಿದ್ದಾಂತಗಳಿಗೆ...
ಉದಯವಾಹಿನಿ, ಕ್ವಾಲಾಲಂಪುರ: ಮಲೇಷ್ಯಾದ ಸೆಂಟ್ರಲ್ ಸೆಲಂಗೊರ್ ಸ್ಟೇಟ್‌ನಲ್ಲಿರುವ ಹೆದ್ದಾರಿಯ ಮೇಲೆ ವಿಮಾನವೊಂದು ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟು ಮಂದಿ ಸೇರಿ ಹತ್ತು ಮಂದಿ...
ಉದಯವಾಹಿನಿ, ಬೀಜಿಂಗ್: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಇದೇ 22ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ದಕ್ಷಿಣ ಆಫ್ರಿಕಾದ ಜೊಹಾನಸ್‌ಬರ್ಗ್‌ನಲ್ಲಿ ಆ.21ರಿಂದ...
ಉದಯವಾಹಿನಿ, ಬೆಂಗಳೂರು: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ನಗರದ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಿಸಲಾಗಿದೆ. ಶುಕ್ರವಾರ ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ಸ್...
ಉದಯವಾಹಿನಿ,ಬೆಂಗಳೂರು: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ನಗರದ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಿಸಲಾಗಿದೆ. ಶುಕ್ರವಾರ ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು...
ಉದಯವಾಹಿನಿ, ಬೆಂಗಳೂರು: ಚಂದ್ರಯಾನ -3 ರ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಗುರುವಾರ ಬೇರ್ಪಟ್ಟಿದೆ. ಇದೀಗ ಇಸ್ರೊ ತಂಡ ಲ್ಯಾಂಡರ್‌ನಲ್ಲಿ ಇರಿಸಲಾದ ಕ್ಯಾಮರಾದಿಂದ ತೆಗೆದ...
ಉದಯವಾಹಿನಿ, ಅಕ್ರೋಟ್‌ನ ಮೂಲಸ್ಥಾನ ಮಲಯೊ. ದಕ್ಷಿಣ ಭಾರತದ ಕಾಡುಗಳಲ್ಲಿಯೂ ಹೆಚ್ಚಾಗಿ ಇದನ್ನು ಬೆಳೆಯುತ್ತಾರೆ. ಅಕ್ರೋಟ್‌ನ ಕವಚದಿಂದ ಒಳಗಿರುವ ಬೀಜವನ್ನು ತೆಗೆದುನೋಡಿದರೆ ಅದರ ಆಕಾರ...
ಉದಯವಾಹಿನಿ, ಪಾಟ್ನಾ,: -ಪತ್ರಕರ್ತನ ಮನೆಗೆ ಏಕಾಏಕಿ ನುಗ್ಗಿದ ಕೆಲ ದುಷ್ಕರ್ಮಿಗಳು ಬಂದೂಕಿನಿಂದ ಗುಂಡಿಕ್ಕಿ ಪತ್ರಕರ್ತನನ್ನು ಹತ್ಯೆ ಮಾಡಿದ ಭೀಕರ ಘಟನೆ ಸಂಭವಿಸಿದೆ. ಬಿಹಾರದ...
ಉದಯವಾಹಿನಿ, ವಾಷಿಂಗ್ಟನ್: ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ತಹವ್ವುರ್ ರಾಣಾ ಅವರ ರಿಟ್ ಅರ್ಜಿಯನ್ನು ಅಮೇರಿಕಾ ನ್ಯಾಯಾಲಯ ತಳ್ಳಿ ಹಾಕಿದ್ದು ಶೀಘ್ರದಲ್ಲೇ...
ಉದಯವಾಹಿನಿ, ಬೀಜಿಂಗ್: ಜಾಗತಿಕ ರಿಯಲ್ ಎಸ್ಟೇಟ್ ಹೂಡಿಕೆದಾರರ ಮೇಲೆ ಮತ್ತೊಮ್ಮೆ ಎವರ್‌ಗ್ರ್ಯಾಂಡೆ ಹೊಡೆತ ಬಿದ್ದಿದೆ. ಚೀನಾದ ರಿಯಲ್ ಎಸ್ಟೇಟ್‌ನ ಆರ್ಥಿಕತೆ ನಿಧಾನವಾಗಿ ಕುಸಿಯುತ್ತಿರುವ...
