ಅಂತರಾಷ್ಟ್ರೀಯ

ಉದಯವಾಹಿನಿ, ಫ್ಲೋರಿಡಾ: ಚೀಲವೊಂದರಲ್ಲಿ ಮಾನವ ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಫ್ಲೋರಿಡಾದ ಟ್ಯಾಂಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಿಲ್ವರ್ ಶೀಟ್ ನಲ್ಲಿ...
ಉದಯವಾಹಿನಿ, ಇಸ್ಲಮಾಬಾದ್‌: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ತಿರಾಹ್ ಕಣಿವೆಯ ಸೋಮವಾರ ಮುಂಜಾನೆ ಪಾಕಿಸ್ತಾನ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು...
ಉದಯವಾಹಿನಿ, ದುಬೈ: ಏಷ್ಯಾಕಪ್ 2025 ಟೂರ್ನಿಯ ಸೂಪರ್ 4 ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯ ಕುಮಾರ್...
ಉದಯವಾಹಿನಿ, ಸಿಡ್ನಿ: ರಸ್ತೆಯ ಮಧ್ಯದಲ್ಲಿದ್ದ ದೈತ್ಯ ಹೆಬ್ಬಾವನ್ನು ಬೈಕ್ ಸವಾರನೊಬ್ಬ ರಕ್ಷಿಸುವ ಧೈರ್ಯಶಾಲಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದ ಸನ್‌ಶೈನ್...
ಉದಯವಾಹಿನಿ, ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ನೊಬೆಲ್‌ ಪ್ರಶಸ್ತಿಯ ಬೇಡಿಕೆಯನ್ನು ಇಡುತ್ತಲೇ ಇದ್ದಾರೆ. ಇದೀಗ ಟ್ರಂಪ್‌ ಮತ್ತೊಮ್ಮೆ ನೊಬೆಲ್‌ಗಾಗಿ...
ಉದಯವಾಹಿನಿ, ಲಾವೋಸ್‌: ಸಣ್ಣ ದೇಶಗಳಿಗೆ ಭೇಟಿ ನೀಡಿದಾಗ ವಿದೇಶಿ ಪ್ರವಾಸಿಗರು ಅಲ್ಲಿನ ಜನರ ಗಮನವನ್ನು ಸೆಳೆಯುತ್ತಾರೆ. ಆದರೆ, ಇತ್ತೀಚೆಗೆ ಲಾವೋಸ್‌ನಲ್ಲಿ (Laos) ನಡೆದ...
ಉದಯವಾಹಿನಿ, ಇಸ್ಲಾಮಾಬಾದ್‌: ಮೊನ್ನೆಯಷ್ಟೇ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್...
ಉದಯವಾಹಿನಿ, ನ್ಯೂಯಾರ್ಕ್​: ಅಮೆರಿಕದ H-1B ವೀಸಾ ಅರ್ಜಿ ಶುಲ್ಕ ನವೀಕರಣ ಮಾಡಲಾಗಿದ್ದು, ಅದರ ಶುಲ್ಕವನ್ನು 10 ಸಾವಿರ ಡಾಲರ್ ಅಂದರೆ, 90 ಲಕ್ಷ...
ಉದಯವಾಹಿನಿ, ಒಟ್ಟಾವಾ: ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಖಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್,...
ಉದಯವಾಹಿನಿ, ರಷ್ಯಾ :  ರಷ್ಯಾದ ಪೂರ್ವ ಪ್ರದೇಶದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ...
error: Content is protected !!