
ಉದಯವಹಿನಿ,ಬಂಗಾರಪೇಟೆ :ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ದೋಣಿಮಡಗು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದ ಮಂಜುಳ ಎಸ್ ಕೆ ಜಯಣ್ಣ ರವರು ಇಂದು ಪಂಚಾಯಿತಿಯ ಭುವನಹಳ್ಳಿ ಎಂಬ ಗ್ರಾಮದಲ್ಲಿ ಅಲವು ಕಾರ್ಯ ಕ್ರಮ ಅಮಿಕೋಲಾ ಯಿತ್ತು.
ಗ್ರಾಮವನ್ನು ಸ್ವಚಕೊಳಿಸಿ ಹಾಗೂ ಹಲವುಕರ್ಯ ಚಟುವಟಿಕೆಗಳನ್ನು ಇಡೆರಿಸಿ ನೂತನ ಅಧ್ಯಕ್ಷರಾದಂತ ಎಸ್ ಕೆ ಜಯಣ್ಣನವರು ಮಾತನಾಡಿ ಪಂಚಾಯಿತಿ ಅಭಿವೃದ್ಧಿಗೆ ತನ್ನ ಎರಡೂವರೆ ವರ್ಷದ ಅವಧಿಯಿದೆ ಅಭಿವೃದ್ಧಿಗಾಗಿ ಹಾಗೂ ತನ್ನ ಎಲ್ಲಾ ಗ್ರಾಮಗಳಿಗೂ ವಾರಕ್ಕೊಮ್ಮೆ ಬೇಟೆಕೊಟ್ಟು ಕುಂದು ಕೊರತೆಗಳನ್ನು ಆಲಿಸಿ ನನ್ನ ಕರ್ತವ್ಯ ನಿಷ್ಠೆಯಿಂದ ನಮ್ಮ ಪಂಚಾಯಿತಿ ಅಭಿವೃದ್ಧಿ ಗೆ ಪ್ರಾಮುಖ್ಯತೆ ಕೊಟ್ಟು ಕುಡಿಯುವ ನೀರಿಗೆ ಮೊದಲ ಆದ್ಯತೆ ಶಾಲೆಗಳು ಚರಂಡಿ ರಸ್ತೆ ಗಳು , ಬೀದಿ ಧಿಪಾಗಳು ಹಾಗೂ ಯಾವುದೇ ಸಮಸ್ಯೆಗಳನ್ನು ಆಲಿಸಿತೆನಿ ಎಂದು ತಿಲಿಸಿದರು. ಸಂದರ್ಭದಲ್ಲಿ
ಗ್ರಾಮ ಪಂಚಾಯತಿ ಸದಸ್ಯರುಗಳು ಮತ್ತು ಕಾರ್ಯದರ್ಶಿಯಾದ ಚಿನ್ನಪಯ, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
