
ಉದಯವಾಹಿನಿ ಮುದಗಲ್ಲ : ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿ ಸುತ್ತಿರುವ ಪುರಸಭೆಯ ಘನ ತ್ಯಾಜ್ಯ ವಾಹನ ಚಾಲಕರು ಹಾಗೂ ಸುಪ್ರೈಸರ್ ಜೆಸಿಬಿ ಡ್ರೈವರ್ ವಾಚ್ ಮ್ಯಾನ್ ಒಟ್ಟು 11 ಪುರಸಭೆಯ ಕಾರ್ಮಿಕರ ವೇತನ ಇಲ್ಲದೆ ಪರದಾಟ ಉಂಟಾಗುತ್ತದೆ ಕಸ ವಿಲೇವಾರಿ ಆಟೋ ನಿಲ್ಲಿಸಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
11 ತಿಂಗಳ ಮಾಸಿಕ ವೇತನ ಸಮಪ೯ವಾಗಿ ನೀಡುವವರಿಗೆ ನಾವು ಆಟೋ ಚಲಾವಣೆ ಮಾಡುದಿಲ್ಲ ನಾವು ಕುಟುಂಬದ ಜೀವನ ನಡೆಸಲು ಹಾಗೂ ಮಕ್ಕಳ ಸ್ಕೂಲ್ ಫೀ ಕಟ್ಟಲು ಜೀವನ ನಡೆಸಲು ತುಂಬಾ ತೊಂದರೆ ಆಗುತ್ತಿದ್ದು ಎಷ್ಟೋ ಸಾರಿ ಮುಖ್ಯ ಅಧಿಕಾರಿಗಳ ಗಮನಕ್ಕೆ ಹಾಗೂ ಪುರಸಭೆಯ ಎಲ್ಲಾ ಸದಸ್ಯರು ಗಮನಕ್ಕೂ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು 11 ಹೊರಗುತ್ತಿಗೆ ಆಧಾರದ ಕಾರ್ಮಿಕರಾದ ,ಸಂಜೀವ್ , ದೇವೇಂದ್ರ ಹುಸೇನಿ ಪ್ರಶಾಂತ್, ಸಂಪತ್ ಕುಮಾರ್ ,ಬಾಬಾ ನಾಗಪ್ಪ , ರಹೀಮ್ ಪರಶುರಾಮ್,ಪ್ರದೀಪ್, ಆದಪ್ಪ ಹೊರಗುತ್ತಿಗೆ ಆಧಾರದ ಕಾರ್ಮಿಕರು
ಮಾಹಿತಿ ನೀಡಿ ಪುರಸಭೆ ಅಧಿಕಾರಿಗಳ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದ್ದಾರು.
