ಉದಯವಾಹಿನಿ ಮುದ್ದೇಬಿಹಾಳ ; ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಅಂಗವಾಗಿ ಶುಕ್ರವಾರ ಶ್ರೀ ಸತ್ಯ ನಾರಾಯಣ ವಿಶೇಷ ಪೂಜೆಯನ್ನು ಮಾಡಲಾಯಿತು ಈ ವೇಳೆ ಬಾಗೇವಾಡಿ ಡಿವೈಎಸ್ಪಿ ಕರುಣಾಕರ ಶೆಟ್ಟಿ, ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮುದ್ದೇಬಿಹಾಳ ಪಿಎಸೈ ಸಂಜಯ ತಿಪರೆಡ್ಡಿ, ತಾಳಿಕೋಟೆ ಪಿಎಸೈ ರಾಮನಗೌಡ ಸಂಕನಾಳ,ಬಾಗೇವಾಡಿ ಪಿಎಸೈ ಶರಣಗೌಡ ನ್ಯಾಮಣ್ಣನವರ, ನಿಡಗುಂದಿ ಪಿಎಸೈ ಶಿವರಾಜ ಡಿ, ಕೋಲಾರ ಪಿಎಸೈ ಪ್ರವೀಣ ಜಿ, ಕ್ರೈಂ ಪಿಎಸೈ ಗಳಾದ ಆರ್ ಎಲ್ ಮನ್ನಾಬಾಯಿ,ಆರ್ ಎಸ್ ಭಂಗಿ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು ಮತ್ತು ಸಾರ್ವಜನಿಕರಿಗೆ ಗಣೇಶ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು
