ಉದಯವಾಹಿನಿ ಬಸವನಬಾಗೇವಾಡಿ: ಸ್ಥಳೀಯ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಪುರಸಭೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕರ‍್ಯಕ್ರಮದ ಮುನ್ನ ಸ್ಥಳೀಯ ತಾಲೂಕಾ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸ್ಥಳೀಯ ಪುರಸಭೆ ಕಾರ್ಮಿಕರಿಗೆ ಹೈಪಟಿಟಸ್.ಬಿ ಲಸಿಕೆ ನೀಡಿದರು.