ಉದಯವಾಹಿನಿ,ತಾಳಿಕೋಟಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಇಬ್ಬರು ಮಹಾನುಭಾವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು ಈ ಸಮಯದಲ್ಲಿ ಕಂದಾಯ ನಿರೀಕ್ಷಕರಾದ ಜಗದೀಶ್ ಹಾರಿವಾಳ. ಸಿ ಆರ್ ಸಿ ರಾಜು ವಿಜಯಪುರ. ಬಾಲಾಜಿ ವಿಜಯಪುರ. ಲಕ್ಷ್ಮಣ್ ಬಾಗೇವಾಡಿ ಹಾಗೂ ಕಂದಾಯ ಇಲಾಖೆಯ ಮುನ್ನಾ ಅತ್ತಾರ. ರಮೇಶ ಯಂಕಟಿ. ವಿನಾಯಕ ಕಂಗಲ್. ರಾಜೇ ಬಕ್ಸ್ ಮೂಖಿಹಾಳ. ರಾಜು ಪಾಟೀಲ್ ಮತ್ತಿತರರು ಭಾಗವಹಿಸಿದ್ದರು
