
ಉದಯವಾಹಿನಿ, ಔರಾದ್ : ಎಲಾ ಗ್ರಾಮಗಳಲ್ಲಿ ಕುಡಿಯವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನಿಡಲಾಗುವುದು ಎಂದು ಲಾಧಾ ಗ್ರಾಪಂ ಅಧ್ಯಕ್ಷ ನಾಗಪ್ಪ ಮುಸ್ತಾಪುರ್ ಹೇಳಿದರು ತಾಲೂಕಿನ ಲಾಧಾ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ಕೂಡಿಸುವಂತಾಗಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಪಂಚಾಯತ್ಅ ಭಿವೃದ್ಧಿ ಅಧಿಕಾರಿ ಸಂದೀಪ್ ಕುಲಕರ್ಣಿ, ಉಪಾಧ್ಯಕ್ಷ ಅಬಿಕಾ ರಾಜಕುಮಾರ್, ಸದಸ್ಯರಾದ ಪ್ರದೀಪ ಮೀಠಾರೇ, ರೇಣುಕಾ ಸೋಮನಾಥ್, ಸಂಗೀತಾ ಬೀರಪ್ಪ, ರೇಣುಕಾ ಏವನ್, ಗಂಗಮ್ಮ ಲಾಲಪ್ಪ, ದೇವಿದಾಸ್ ಜಾದವ, ಸುನೀಲ ರಾಠೋಡ್, ಪ್ರಕಾಶ್ ಸಾಯಿಬಣ್ಣ ಇದ್ದರು.
