
ಉದಯವಾಹಿನಿ ಕೆಂಭಾವಿ : ಪಟ್ಟಣದ ಶ್ರೀ ರಾಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಯಿಂದ ಶ್ರೀ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ, ದ್ವಜಾರೋಹಣ ಮಾಡುವ ಮುಖಾಂತರ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀಶೈಲ ಕಾಚಾಪೂರ್, ಕುಮಾರ ಮೋಪಾಗಾರ, ಮಲ್ಲು ಸಜ್ಜನ, ಶಿವು ಮಲ್ಲಿಬಾವಿ, ಮಲ್ಲನಗೌಡ ಕಡ್ನೆಲ್ಲಿ, ಮಂಜುನಾಥ ಮಂದೇವಾಲ, ರಮೇಶ ಖಾನಾಪುರ, ವಿಠ್ಠಲ್, ದೇವು ಹಡಪದ, ಸಿದ್ದು ಜೋಗಿ, ಶರಣು ಉಪ್ಪಾರ, ಹಾಗೂ ಇತರರು ಇದ್ದರು.
