ಉದಯವಾಹಿನಿ ಸಿಂಧನೂರು: ರಾಜ್ಯಾದ್ಯಂತ ಗರಡಿ ಸಿನಿಮಾ ಬಿಡುಗಡೆ ಯಾಗಿರು ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಬಿ.ಸಿ ಪಾಟೀಲ್ ಅವರು ತುಂಬಾ ಆತ್ಮೀಯರಾದ ಶಿವರಾಜ ಪಾಟೀಲ್ ಗುಂಜಳ್ಳಿ ಅವರು ನೇತೃತ್ವದಲ್ಲಿ ಬಿ.ಸಿ. ಪಾಟೀಲ್ ಹಾಗೂ ಡಿ ಬಾಸ್ ದರ್ಶನ್ ಅಭಿಮಾನಿಗಳು ನಗರದ ಮಂಜುನಾಥ ಚಿತ್ರ ಮಂದಿರಕ್ಕೆ ಆಗಮಿಸಿ. ಚಿತ್ರ ಮಂದಿರವನ್ನು ಶೃಂಗಾರಗೊಳಸಿ ಗರಡಿ ಸಿನಿಮಾ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಸಂಭ್ರಮಿಸಿದರು. ನಂತರ ಚಿತ್ರ ಮಂದಿರ ಹೌಸ್ ಫುಲ್ ಯಾಗಿದ್ದು ಸಿನಿಮಾ ಉತ್ತಮ ಪ್ರದರ್ಶನ ಗೊಳ್ಳಲಿದೆ ಎಂದು ಹೇಳಿದರು.ನಂತರ ಮಾತನಾಡಿದ ಅವರು ಗರಡಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು. ನಗರದ ಮಂಜುನಾಥ ಚಿತ್ರ ಮಂದಿರಕ್ಕೆ ಹಾಕಿರುವುದರಿಂದ. ಬಿ. ಸಿ. ಪಾಟೀಲ್ ಮತ್ತು ಡಿ ಬಾಸ್ ದರ್ಶನ್ ಅಭಿಮಾನಿಗಳು ಸೇರಿ ಸಿನಿಮಾ ಮಂದಿರವನ್ನು ಶೃಂಗಾರಗೊಳಸಿ ಜಿಲ್ಲಾ ಮತ್ತು ತಾಲೂಕು ಅಭಿಮಾನಿಗಳು ಪ್ರೇಕ್ಷಕರು ಗರಡಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಕೊಂಡಿರವ ಈ ಗರಡಿ ಸಿನಿಮಾ ಚಿತ್ರ ಮಂದಿರಕ್ಕೆ ನೋಡಿ ಈ ತಂಡಕ್ಕೆ ಆಶೀರ್ವದಿಸಿದೆ ಎಂದುರು.ಯಶಸ್ವಿಯಾಗಲೆಂದು ಶುಭ ಹಾರೈಸಿ ಮಾತನಾಡಿದರು.ಈ ಸಂದರ್ಭದಲ್ಲಿ. ಕನ್ನಡ ಸಂಘಟನೆ ತಾಲ್ಲೂಕು ಅಧ್ಯಕ್ಷರು ದೌಲಸಾಬ್ ದೊಡ್ಮನಿ. ಉಮೇಶ್. ಮುತ್ತು.ಅರಳಹಳ್ಳಿ,. ಮಂಜುನಾಥ ಶಿವರಾಜ್ .ವೆಂಕೋಬ. ಬಾಳಪ್ಪ ಗಿಂಚಿ. ವೆಂಕಣ್ಣ. ಬಸವರಾಜ ನಾಯಕ್. ಶಂಕ್ರಪ್ಪ. ಆಂಜನೇಯ ಬಿ ಸಿ. ಪಾಟೀಲ್ ಮತ್ತು ಡಿ ಬಾಸ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!