ಉದಯವಾಹಿನಿ,ವಿಜಯಪುರ: ನಗರದ ಶಿಕಾರಖಾನೆ ಬಡಾವಣೆಯ ಉಪಾಧ್ಯೆ ಕ್ವಾರ‍್ಸ್ ನಲ್ಲಿ ಬಾಲಕನರ‍್ವನ ಶವ ಗುರುವಾರ ಪತ್ತೆಯಾಗಿದೆ.
ಮೃತಪಟ್ಟ ಬಾಲಕನನ್ನು ಜೀವನ್ (೧೪) ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ ಯಾಗಿದ್ದು, ಬಾಲಕನ ಸಾವು ಆತ್ಮಹತ್ಯೆಯೋ ?, ಕೊಲೆಯೋ ? ಎನ್ನುವುದು ಪೋಲಿಸ್ ತನಿಖೆಯಿಂದ ಗೊತ್ತಾಗಬೇಕಿದೆ. ಗೋಳಗುಮ್ಮಟ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
