
ಉದಯವಾಹಿನಿ, ಔರಾದ್ :ತಾಲ್ಲೂಕಿನ ಜೋನ್ನೇಕೆರಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸಂತಪೂರ ಗ್ರಾಪಂ ಅಧ್ಯಕ್ಷ ಪ್ರಕಾಶ ರಾಠೋಡ, ಗ್ರಾಪಂ ಸದಸ್ಯರಾದ ತುಕಾರಾಮ ಕಾಂಬಳೆ, ಶರಣಪ್ಪ ಕೋಳಿ, ಸುಭಾಷ ಕೋಳಿ, ದಿಗಂಬರ ನರಸಪ್ಪನೊರ, ಬಸವರಾಜ ಕೋಳಿ, ಸುನಿಲ್ ಕೋಳಿ, ಕರಣ ಕೋಳಿ, ಪವನ ಕೋಳಿ, ಎಂಕಟ ಕೋಳಿ, ಶಿವಾನಂದ ಕೋಳಿ, ಅಂಕುಶ ಕೋಳಿ, ರೋಹಿತ್ ಕೋಳಿ, ವಿಠ್ಠಲ ಕೋಳಿ, ಶಿವಕುಮಾರ ಕೋಳಿ, ಸಚಿನ್ ಕೋಳಿ, ಅಂಬಾದಾಸ ಕೋಳಿ, ಸುರೇಶ ಕೋಳಿ, ಸುನಿಲ್ ಮಚಕುರೆ, ಅಶೋಕ ಝುಲ್ಫೆ, ಆನಂದ ಕೋಳಿ, ಆಕಾಶ ಕೋಳಿ, ಕೃಷ್ಣ ಕೋಳಿ ಇದ್ದರು.