ಉದಯವಾಹಿನಿ, ಕಾಳಗಿ: ತಾಲೂಕಿನ ಕೊಡದೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಬಸಪ್ಪ ಮುಂದಿನಮನಿ ಮಂಗಳವಾರ ಮಧ್ಯಾಹ್ನ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಆತ್ಮಹತ್ಯೆಗೆ ಸಾಲಬಾಧೆಯೇ ಕಾರಣ ಎನ್ನಲಾಗಿದೆ.