ಉದಯವಾಹಿನಿ, ವಿಜಯಪುರ: ಹಳೆಯ ವೈಷಮ್ಯದಿಂದ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಜಾಮೀಯಾ ಮಸೀದೆ ಬಳಿ ನಡೆದಿದೆ. ಇಲ್ಲಿನ ಪೇಟಿ ಬಾವಡಿ ನಿವಾಸಿ ರಜೀನ್ ಜಮಾದಾರ್ ( 27 ) ಕೊಲೆಯಾದ ಯುವಕ.
ಹಳೆಯ ವೈಷಮ್ಯದಿಂದ ದುಷ್ಕರ್ಮಿಗಳು ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಗೋಳಗುಮ್ಮಟ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!