ಇಂಡಿ ತಾಲೂಕಿನ ಝಳಕಿ ಗ್ರಾಮದ : ಸಮೀಪದ ಹಡಲಸಂಗ ಗ್ರಾಮದಲ್ಲಿ ಮೋದಿಜಿ ಜನ್ಮ ದಿನಾಚರಣೆ ನಿಮಿತ್ಯ ಅರಳಿ ಗೀಡ ನೆಡುವ ಕಾರ್ಯಕ್ರಮ ವಿಜಯಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ ನೇತ್ರತ್ವದಲ್ಲಿ ನಡೆಸಲಾಯಿತು. ಈ ಸಂದರ್ಬದಲ್ಲಿ ಸುತ್ತಲಿನ ಆರು ತಾಂಡಾಗಳ ಜನರ ಒಂದು ಗೂಡಿಸಿ ಮೋದಿಜಿವರ ಹುಟ್ಟುಹಬ್ಬ ಆಚರಿಸಿ, ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳುವಳಿಕೆ ಪತ್ರ ವಿತರಿಸಿಸಿದರು.

ಈ ಸಂದರ್ಬದಲ್ಲಿ ಈರಣ್ಣ ವಾಲಿಕಾರ, ನಾಗಪ್ಪ ಬಿರಾದಾರ, ಗೋಪಾಲ ರಿಸಲ್ದಾರ. ಸಿದ್ದಲಿಂಗ ಪೂಣೇಕರ, ಸಂಜಯ ರಜಪುತ, ರೇವಣಸಿದ್ದ ಮಾದರ, ಪ್ರವಿಣ ಲೋಣಿ ಹಾಗೂ ಸುತ್ತಲಿನ ತಾಂಡಾಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ :- ಶಿವರಾಜಕುಮಾರ ವಾಲಿಕಾರ

error: Content is protected !!