ಉದಯವಾಹಿನಿ, ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕೆಎಂ ಡಬ್ಲ್ಯೂಎ ವಿದ್ಯಾನಿಕೇತನ ಮತ್ತು ಪಿಯು ಕಾಲೇಜ್ ಹಾಗೂ ಸಪ್ತಗಿರಿ ಸೂಪರ್ ಸ್ಪೆಷಲಿಟಿ ಹಾಸ್ಪಿಟಲ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸಾನೆಟೇರಿಯಲ್ ,ಸ್ಪಂದನ ಸ್ಪರ್ಶ ಹಾಸ್ಪಿಟಲ್ ಯಶವಂತಪುರ, ಕೆಎಲ್ಎ ಡೆಂಟಲ್ ಕಾಲೇಜ್ ಇವರ ಸಹಯೋಗದೊಂದಿಗೆ ಇಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯನವರು ಉದ್ಘಾಟನೆ ನಡೆಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಮನೋಜ್ ಕುಮಾರ್, ಖ್ಯಾತ ಚಲನಚಿತ್ರ ನಟ ಗಣೇಶ್, ವೆಂಕಟೇಶ್ ಮೂರ್ತಿ, ಲಯನ್ ಸುರೇಶ್ ಕೆ ಎಸ್ ಆರ್ ಗೋರ್ಪಡೆ, ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳು ಮತ್ತು ಪೋಷಕರು ಸ್ಥಳೀಯ ಜನರು ಭಾಗವಹಿಸಿದ್ದ

Leave a Reply

Your email address will not be published. Required fields are marked *

error: Content is protected !!