ಉದಯವಾಹಿನಿ, ಬೆಂಗಳೂರು: ಮೇಕೆಗಳನ್ನು ಸಾಗಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಸುಮಾರು 16 ಮೇಕೆಗಳು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನೈಸ್‍ರೋಡ್‍ನಲ್ಲಿ ನಡೆದಿದೆ.ವಿಜಯಪುರದಿಂದ ತಮಿಳುನಾಡಿಗೆ ಸುಮಾರು 40 ಮೇಕೆಗಳನ್ನು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ 16 ಮೇಕೆಗಳು ಮೃತಪಟ್ಟಿವೆ. ಚಾಲಕ ಶಿವಾನಂದನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!