ಉದಯವಾಹಿನಿ, ನಂಜನಗೂಡು: ತಾಲೂಕಿನ ಸಿಂಧೂ ಹಳ್ಳಿ ಗ್ರಾಮದಲ್ಲಿ ಬಸವಣ್ಣ ಎಂಬ ರೈತ ತನ್ನ ದನ ಕರುಗಳನ್ನು ಹೊಲದಲ್ಲಿ ಮೇಯಿಸಲು ಹೋಗಿದ್ದಾಗ ಸುಮಾರು 4:00 ಸಮಯದಲ್ಲಿ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಮೇವು ಕಟಾವು ಮಾಡಲು ಮುಂದಾಗುತ್ತಾನೆ ಆ ಸಂದರ್ಭದಲ್ಲಿ ಅವಿತುಕೊಂಡಿದ್ದ ಚಿರತೆ ಈತನ ಮೇಲೆ ದಾಳಿ ಮಾಡಿ ಬಲಗೈಯನ್ನು ಗಾಯ ಮಾಡಿದೆ ಈತನ ಕಿರುಚಾಟದಿಂದ ಭಯಗೊಂಡು ಚಿರತೆ ಪರಾರಿಯಾಗಿದೆ. ಈತ ಪ್ರಾಣಪಾಯದಿಂದ ಪಾರಾಗಿದ್ದಾನೆ ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸ್ಥಳದಲ್ಲಿಯೇ ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಅವಳಿ ಜಾಸ್ತಿಯಾಗಿದೆ ಅದರಿಂದ ಚಿರತೆ ಬಂಧಿಸುವಂತೆ ಬೋನನ್ನು ಇಡಬೇಕೆಂದು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ
ಸರ್ಕಾರವು ಕೂಡ ಹಿತ ಘಟನೆಗಳು ಮುಂದಾಗದಂತೆ ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಮಾಡಿದರುನಂಜನಗೂಡು: ಆ.05:- ತಾಲೂಕಿನ ಸಿಂಧೂ ಹಳ್ಳಿ ಗ್ರಾಮದಲ್ಲಿ ಬಸವಣ್ಣ ಎಂಬ ರೈತ ತನ್ನ ದನ ಕರುಗಳನ್ನು ಹೊಲದಲ್ಲಿ ಮೇಯಿಸಲು ಹೋಗಿದ್ದಾಗ ಸುಮಾರು 4:00 ಸಮಯದಲ್ಲಿ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಮೇವು ಕಟಾವು ಮಾಡಲು ಮುಂದಾಗುತ್ತಾನೆ ಆ ಸಂದರ್ಭದಲ್ಲಿ ಅವಿತುಕೊಂಡಿದ್ದ ಚಿರತೆ ಈತನ ಮೇಲೆ ದಾಳಿ ಮಾಡಿ ಬಲಗೈಯನ್ನು ಗಾಯ ಮಾಡಿದೆ ಈತನ ಕಿರುಚಾಟದಿಂದ ಭಯಗೊಂಡು ಚಿರತೆ ಪರಾರಿಯಾಗಿದೆ. ಈತ ಪ್ರಾಣಪಾಯದಿಂದ ಪಾರಾಗಿದ್ದಾನೆ ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸ್ಥಳದಲ್ಲಿಯೇ ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಅವಳಿ ಜಾಸ್ತಿಯಾಗಿದೆ ಅದರಿಂದ ಚಿರತೆ ಬಂಧಿಸುವಂತೆ ಬೋನನ್ನು ಇಡಬೇಕೆಂದು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ
