ಉದಯವಾಹಿನಿ,ಕೋಲಾರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ೫೩ ಕೆ.ಜಿ ಕುಸ್ತಿ ವಿಭಾಗದಲ್ಲಿ ತಾಲೂಕಿನ ಸುಗಟೂರು ಗ್ರಾಮ ಪಂಚಾಯಿತಿಯ ಎಸ್.ಡಿ.ಎ ರೇಷ್ಮಾ.ಬಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಉತ್ತಮ ಪ್ರದರ್ಶನ ನೀಡಿದ ಎಸ್.ಡಿ.ಎ ರೇಷ್ಮಾ.ಬಿ ಪ್ರಥಮ ಸ್ಥಾನ ಪಡೆದು ಕೋಲಾರಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.
