
ಉದಯವಾಹಿನಿ, ವಿಜಯಪುರ : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲ ಸಚಿವರು ಮತ್ತು ಕುಲಪತಿಗಳು ರಾಜ್ಯ ಸರ್ಕಾರ ಏಕರೂಪ ಭತ್ಯೆ ಆದೇಶವನ್ನು ಜಾರಿಯಲ್ಲಿ ತರುವ ವಿಷಯವಾಗಿ ಅಧ್ಯಾಪಕರೊಂದಿಗೆ ಚೆಲ್ಲಾಟ ಮಾಡುವಂತಾಗಿದ್ದು ಅಧ್ಯಾಪಕರಿಗೂ ಸಹ ಗೊತ್ತಿರುವ ಅಂಶ ಈಗಾಗಲೇ ಅನುಷ್ಠಾನಕ್ಕೆ ತಂದು ಒಂದು ವರ್ಷವಾಗಿದ್ದರು ಇಂದಿಗೂ ಅನುಷ್ಠಾನಕ್ಕೆ ತರದೆ ಪದೇ ಪದೇ ಸುಳ್ಳು ಹೇಳುತ್ತ ಜಾರಿಕೊಳ್ಳುತ್ತಿದ್ದಾರೆ . ವಿದ್ಯಾರ್ಥಿಗಳಿಗೆ ವಿಪರಿತ ದಂಡ ವಿಧಿಸುವುದು ರವಿವಾರ ಸಹ ಪರೀಕ್ಷೆ ನಡೆಸಿ ಶಿಕ್ಷಕರಿಗೆ ತೊಂದರೆ ಕೊಡುವುದು ಅದಕ್ಕೆ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು ಪಾಲಕರು ಮತ್ತು ಅಧ್ಯಾಪಕರು ಸಮೂಹ ಸೇರಿ ವಿವಿಗೆ ಪಾಠ ಕಲಿಸಬೇಕು.
ದಯವಿಟ್ಟು ಎಲ್ಲಾ ಯುಜಿಸಿ ನಾನ್ ಯುಜಿಸಿ ಶಿಕ್ಷಕರ ಗಮನಕ್ಕೆ ನಾವು ಸಂಘಟಿತರಾಗಬೇಕು. ನಮ್ಮ ಮಂತ್ರ ಸಂಘಟನೆ ಹೋರಾಟ ಮುಖಾಂತರ ಒಗ್ಗಟ್ಟು ತೋರಿಸೋಣ ಎಂದು ಹೇಳಿದರು.
ಪ್ರೊಫೆಸರ್ ಎಂ ಎ. ಬಿರಾದಾರ್ ರುಕ್ಟ್ ಅಧ್ಯಕ್ಷರು
